temperately ಟೆಂಪರಟ್‍ಲಿ
ಕ್ರಿಯಾವಿಶೇಷಣ
  1. (ಮಾತು, ಊಟ, ಕುಡಿತ, ನಡವಳಿಕೆ, ಮೊದಲಾದವುಗಳಲ್ಲಿ) ಮಿತವಾಗಿ; ಹಾಳತವಾಗಿ; ಸಂಯಮದಿಂದ ಕೂಡಿ.
  2. ಸಮಧಾತುವಾಗಿ; ವೈಪರೀತ್ಯಗಳಿಲ್ಲದೆ.