temperance ಟೆಂಪರನ್ಸ್‍
ನಾಮವಾಚಕ
  1. (ಮಾತು, ನಡವಳಿಕೆ, ಮೊದಲಾದವುಗಳಲ್ಲಿ) ಆತ್ಮಸಂಯಮ; ಮಿತಾಚಾರ.
  2. (ಮುಖ್ಯವಾಗಿ ಊಟ, ಕುಡಿತದಲ್ಲಿ) ಮಿತವಾಗಿರುವುದು.
  3. (ಪೂರ್ಣತಃ ಯಾ ಭಾಗಶಃ) ಪಾನ–ನಿಷೇಧ, ವರ್ಜನೆ.