temperamentally ಟೆಂಪ್ರಮೆಂಟಲಿ
ಕ್ರಿಯಾವಿಶೇಷಣ
  1. ಮನೋಧರ್ಮದಿಂದ; ಸ್ವಭಾವದಿಂದ.
  2. ಚಂಚಲ ಚಿತ್ತದಿಂದ; ಮನಸ್ಸಿಗೆ ತೋರಿದಂತೆ; ವಿಚಿತ್ರವಾಗಿ.