temperamental ಟೆಂಪ್ರಮೆಂಟಲ್‍
ಗುಣವಾಚಕ
  1. (ವೈಯಕ್ತಿಕ) ಮನೋಧರ್ಮದ; ಸ್ವಭಾವದ; ಮನಃಪ್ರಕೃತಿಯ.
  2. (ಮುಖ್ಯವಾಗಿ ಒಬ್ಬ ವ್ಯಕ್ತಿಯ ಸ್ವಭಾವದ ವಿಷಯದಲ್ಲಿ) ವಿಕ್ಷಿಪ್ತ–ಚಿತ್ತದ, ಪ್ರವೃತ್ತಿಯ, ಸ್ವಭಾವದ, ಪ್ರಕೃತಿಯ; ಚಂಚ–ಚಿತ್ತದ, ಪ್ರಕೃತಿಯ; ವಿಚಿತ್ರ ನಡವಳಿಕೆಯ.
  3. (ವಸ್ತುವಿನ, ಉದಾಹರಣೆಗೆ ಯಂತ್ರವೊಂದರ ವಿಷಯದಲ್ಲಿ) ನೆಚ್ಚಲಾಗದ; ಅನಿಶ್ಚಿತ; ನಿರೀಕ್ಷಿಸಿದ ರೀತಿಯಲ್ಲಿ ಕೆಲಸ ಮಾಡದ.