telluric ಟಿಲ್ಯುಅರಿಕ್‍
ಗುಣವಾಚಕ
  1. ಭೂಗ್ರಹದ; ಭೂಗ್ರಹಕ್ಕೆ ಸಂಬಂಧಿಸಿದ.
  2. ಮಣ್ಣಿನ.
  3. (ರಸಾಯನವಿಜ್ಞಾನ) (ಸಂಯುಕ್ತಗಳ ವಿಷಯದಲ್ಲಿ) ಸಾಮಾನ್ಯವಾಗಿ ಚತುರ್ವೇಲೆನ್ಸೀಯ ಟೆಲ್ಯೂರಿಯಮ್‍ನ.