teller ಟೆಲರ್‍
ನಾಮವಾಚಕ
  1. ಮತಗಣಕ; ಓಟುಲೆಕ್ಕಿಗ; ಓಟುಗಳನ್ನು ಎಣಿಸುವ ಅಧಿಕಾರಿ.
  2. (ಬ್ಯಾಂಕಿನ) ನಗದಿ ಗುಮಾಸ್ತ.
  3. (ಮುಖ್ಯವಾಗಿ ಕಥೆಗಳನ್ನು) ಕಥಕ; ಕಥೆಗಳನ್ನು ಹೇಳುವವನು: a teller of tales ಕಥೆಗಳನ್ನು ಹೇಳುವವನು.