televisor ಟೆಲಿವೈಸರ್‍
ನಾಮವಾಚಕ
  1. ದೂರದರ್ಶನ ಪ್ರಸಾರ–ಸಲಕರಣೆ, ಯಂತ್ರ.
  2. ದೂರದರ್ಶನ ಪ್ರಸಾರಕ; ದೂರದರ್ಶನದಲ್ಲಿ ಕಾರ್ಯಕ್ರಮ ಮೊದಲಾದವನ್ನು ಪ್ರಸ್ತುತಪಡಿಸುವವನು.