telethan ಟೆಲಿತಾನ್‍
ನಾಮವಾಚಕ

(ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) (ದಾನಧರ್ಮ ಕಾರ್ಯಕ್ಕಾಗಿ ಧನ ಸಂಗ್ರಹಿಸಲು ವ್ಯವಸ್ಥೆಗೊಳಿಸಿದ) ಸುದೀರ್ಘವಾದ ಸಹಾಯಾರ್ಥ ದೂರದರ್ಶನ ಕಾರ್ಯಕ್ರಮ.