teletext ಟೆಲಿಟೆಕ್ಸ್ಟ್‍
ನಾಮವಾಚಕ

ದೂರದರ್ಶನ –ಸುದ್ದಿಸೇವೆ, ಮಾಹಿತಿಸೇವೆ; ಕಂಪ್ಯೂಟರ್‍ ಮೂಲದಿಂದ, ಸೂಕ್ತ ಗ್ರಾಹಕಗಳುಳ್ಳ ದೂರದರ್ಶನಗಳಿಗೆ ಬರೆಹ ಮತ್ತು ಚಿತ್ರಗಳ ರೂಪದಲ್ಲಿರುವ ವಾರ್ತೆ ಮತ್ತು ಮಾಹಿತಿ ಸೇವೆ.