telescopically ಟೆಲಿಸ್ಕಾಪಿಕಲಿ
ಕ್ರಿಯಾವಿಶೇಷಣ
  1. ದುರ್ಬೀನಿನಿಂದ; ದೂರದರ್ಶಕದ ನೆರವಿನಿಂದ.
  2. ದುರ್ಬೀನಿನಿಂದ ಮಾಡಿದಂತೆ, ಆದಂತೆ.