telescopic ಟೆಲಿಸ್ಕಾಪಿಕ್‍
ಗುಣವಾಚಕ
  1. ದುರ್ಬೀನಿನ; ದೂರದರ್ಶಕದಿಂದ ನೋಡಿದ: telescopic observation ದುರ್ಬೀನಿನಿಂದ ನೋಡಿದ ನೋಟ.
  2. (ದೂರದಲ್ಲಿದ್ದು) ದುರ್ಬೀನಿನಿಂದ ಮಾತ್ರ ನೋಡಬಲ್ಲ: telescopic stars ದೂರದರ್ಶಕೀಯ ನಕ್ಷತ್ರಗಳು.
  3. (ದುರ್ಬೀನಿನಂತೆ) ಒಂದರೊಳಗೊಂದು ತೂರುವಂಥ, ಸೇರುವಂಥ ಬಿಡಿಭಾಗಗಳುಳ್ಳ: telescopic umbrella ದುರ್ಬೀನು ಛತ್ರಿ.
  4. (ಮುಖ್ಯವಾಗಿ ಮಸೂರದ ವಿಷಯದಲ್ಲಿ) ದೂರದರ್ಶಕದಂಥ; ನಾಭೀಕರಿಸಿ ದೂರದ ವಸ್ತುಗಳನ್ನು ದೊಡ್ಡದಾಗಿ ಕಾಣಿಸುವಂತೆ ಮಾಡಬಹುದಾದ.