See also 2telescope
1telescope ಟೆಲಿಸ್ಕೋಪ್‍
ನಾಮವಾಚಕ
  1. ದುರ್ಬೀನು; ದೂರದರ್ಶಕ; ದೂರದ ವಸ್ತುಗಳು ಹತ್ತಿರದಲ್ಲೂ ದೊಡ್ಡದಾಗಿಯೂ ಕಾಣುವಂತೆ ಮಾಡುವ ಸಾಧನ, ಸಲಕರಣೆ.
  2. = radio telescope.
See also 1telescope
2telescope ಟೆಲಿಸ್ಕೋಪ್‍
ಸಕರ್ಮಕ ಕ್ರಿಯಾಪದ
  1. (ಕೊಳವೆಗಳ ಪರ್ವಗಳು, ಡಿಕ್ಕಿ ಹೊಡೆದ ರೈಲುಬಂಡಿ, ಮೊದಲಾದವುಗಳ ವಿಷಯದಲ್ಲಿ, ದೂರದರ್ಶಕದ ಭಾಗಗಳಂತೆ) ಒಳನುಗ್ಗಿಸು; ಒಂದರೊಳಕ್ಕೊಂದನ್ನು–ನುಗ್ಗಿಸು, ತೂರಿಸು, ಸೇರಿಸು, ಅಡಕಮಾಡು.
  2. (ರೂಪಕವಾಗಿ ಸಹ) ಬಲವಂತವಾಗಿ ಒಂದರೊಳಗೊಂದನ್ನು ತೂರಿಸು, ನುಗ್ಗಿಸು.
  3. ಕಡಮೆ ಜಾಗ ಯಾ ಕಾಲಾವಕಾಶ ತೆಗೆದುಕೊಳ್ಳುವಂತೆ–ಅಡಕಮಾಡು, ಸಂಗ್ರಹಿಸು, ಸಂಕ್ಷೇಪಿಸು.
ಅಕರ್ಮಕ ಕ್ರಿಯಾಪದ

ಒಳನುಗ್ಗು, ತೂರು; ಒಂದರೊಳಕ್ಕೊಂದು ಬಲವಂತದಿಂದ ತೂರು, ನುಗ್ಗು, ಸೇರು, ಅಡಕವಾಗು.