telergy ಟೆಲರ್ಜಿ
ನಾಮವಾಚಕ

(ಮನಶ್ಶಾಸ್ತ್ರ) ದೂರ ಸಂವೇದನಬಲ; ದೂರಸಂವೇದನದಲ್ಲಿ ಮಿದುಳಿನ ಮೇಲೆ ಕೆಲಸ ಮಾಡುವುದಾಗಿ ಭಾವಿಸಿರುವ ಬಲ, ಶಕ್ತಿ.