teleprompter ಟೆಲಿಪ್ರಾಂಪ್ಟರ್‍
ನಾಮವಾಚಕ

ದೂರದರ್ಶನ ನೆನಪಿಗ; ಟೆಲಿ ಜ್ಞಾಪಕ; ವೀಕ್ಷಕರಿಗೆ ಕಾಣಿಸದಂತೆ, ದೂರದರ್ಶನ ಭಾಷಣಕಾರನ ಮಾತುಗಳನ್ನು ನಿಧಾನವಾಗಿ, ದಪ್ಪಕ್ಷರಗಳಲ್ಲಿ ಅವನ ಮುಂದೆ ಸುರುಳಿ ಬಿಚ್ಚುವ, ಟೆಲಿವಿಷನ್‍ ಯಾ ಸಿನಿಮಾ ಕ್ಯಾಮರಾದ ಪಕ್ಕದಲ್ಲಿ ಇಟ್ಟಿರುವ ಸಾಧನ, ಸಲಕರಣೆ.