teleport ಟೆಲಿಪೋರ್ಟ್‍
ಸಕರ್ಮಕ ಕ್ರಿಯಾಪದ

(ಮನಶ್ಶಾಸ್ತ್ರ)(ವಾಸ್ತವಿಕ ಸಂಬಂಧವಿಲ್ಲದೆ, ಸಂಪರ್ಕ ಯಾ ನೇರದೂರ ಇದ್ದುಕೊಂಡೇ) ಯಾವುದಾದರೂ ವಸ್ತು ಚಲಿಸುವಂತೆ ಮಾಡಿ ಸಾಗಿಸು.