telephotography ಟೆಲಿಹಟಾಗ್ರಹಿ
ನಾಮವಾಚಕ

ದೂರ ಛಾಯಾಚಿತ್ರಣ; ದೂರದರ್ಶಕ ಮತ್ತು ಛಾಯಾಗ್ರಾಹಕ ಲೆನ್ಸ್‍ಗಳ ಜೋಡಣೆಯಿಂದ, ದೂರದಿಂದ ವಸ್ತುಗಳ ಛಾಯಾಚಿತ್ರ ತೆಗೆಯುವುದು.