See also 2telephone
1telephone ಟೆಲಿಹೋನ್‍
ನಾಮವಾಚಕ
  1. ದೂರವಾಣಿ (ಯಂತ್ರ); ಟೆಲಿಹೋನ್‍: the telephone is ringing ದೂರವಾಣಿ ಗಂಟೆ ಬಾರಿಸುತ್ತಿದೆ.
  2. ದೂರವಾಣಿಗಳ ಜಾಲವನ್ನು ಬಳಸಿಕೊಂಡು ಮಾಡುವ ಸಂಪರ್ಕ ವ್ಯವಸ್ಥೆ.
  3. ದೂರವಾಣಿ; ದೂರವಾಣಿಯಲ್ಲಿ ಬಳಸುವ ಪ್ರೇಷಕ ಮತ್ತು ಗ್ರಾಹಕ ಸಲಕರಣೆ.
ಪದಗುಚ್ಛ
    1. on the telephone (ಮನೆ ಮೊದಲಾದವುಗಳಲ್ಲಿ) ಟೆಲಿಹೋನ್‍ ಸಲಕರಣೆಯುಳ್ಳ; ದೂರವಾಣಿ ಇರುವ.
    2. ಟೆಲಿಹೋನ್‍ನಲ್ಲಿ ಮಾತನಾಡುತ್ತಿರುವ; ಟೆಲಿಹೋನ್‍ ಮೂಲಕದ.
  1. over the telephone ಟೆಲಿಹೋನ್‍ ಮೂಲಕ.
See also 1telephone
2telephone ಟೆಲಿಹೋನ್‍
ಸಕರ್ಮಕ ಕ್ರಿಯಾಪದ
  1. (ಒಬ್ಬನಿಗೆ) ದೂರವಾಣಿಯಲ್ಲಿ (ವಿಷಯ ಮೊದಲಾದವನ್ನು ಕುರಿತು) ಸುದ್ದಿ ಕಳುಹಿಸು.
  2. (ಒಬ್ಬನಿಗೆ) ಟೆಲಿಹೋನ್‍ ಮಾಡು; (ಒಬ್ಬನ ಜೊತೆ) ಟೆಲಿಹೋನ್‍ನಲ್ಲಿ ಮಾತನಾಡು.
ಅಕರ್ಮಕ ಕ್ರಿಯಾಪದ

ಟೆಲಿಹೋನ್‍ ಮಾಡು; ದೂರವಾಣಿ ಕರೆ ಮಾಡು.