telepathy ಟೆಲಿಪತಿ
ನಾಮವಾಚಕ

ದೂರಸಂವೇದನೆ; ಇಂದ್ರಿಯಗಳಿಗಿಂತ ಭಿನ್ನವಾದ ಮಾಧ್ಯಮದ ಮೂಲಕ ಎರಡು ಮನಸ್ಸುಗಳ ನಡುವೆ ಭಾವ, ಭಾವನೆಗಳ ಸಂವಹನ, ವಿನಿಮಯ.