See also 2telemeter
1telemeter ಟೆಲಿಮೀಟರ್‍, ಟಿಲೆಮಿಟರ್‍
ನಾಮವಾಚಕ

ದೂರಸ್ಥಮಾಪಕ; ಒಂದು ಯಂತ್ರವು ತೋರಿಸುವ ಫಲಿತಾಂಶ, ಅಂಕಿ-ಅಂಶ, ಮೊದಲಾದವನ್ನು ರೇಡಿಯೋ ತರಂಗಗಳ ಮೂಲಕ ದೂರದಿಂದಲೇ ದಾಖಲಿಸುವ ಯಂತ್ರ ಸಲಕರಣೆ.

See also 1telemeter
2telemeter ಟೆಲಿಮೀಟರ್‍, ಟಿಲೆಮಿಟರ್‍
ಸಕರ್ಮಕ ಕ್ರಿಯಾಪದ

(ಫಲಿತಾಂಶ, ಸೂಚ್ಯಂಕ, ಮೊದಲಾದವನ್ನು) ದೂರದ ರೇಡಿಯೋ ನಿಲಯಕ್ಕೆ ಯಾ ರೇಡಿಯೋ ಗ್ರಾಹಕಕ್ಕೆ ರವಾನಿಸು, ಕಳುಹಿಸು.

ಅಕರ್ಮಕ ಕ್ರಿಯಾಪದ

(ಈ ಯಂತ್ರದಿಂದ ಸೂಚ್ಯಂಕಗಳನ್ನು) ಹೀಗೆ ದಾಖಲಿಸು.