telemessage ಟೆಲಿಮೆಸಿಜ್‍
ನಾಮವಾಚಕ

ದೂರಸಂದೇಶ; ದೂರವಾಣಿ ಯಾ ಟೆಲೆಕ್ಸ್‍ ಮೂಲಕ ಕಳಿಸಿ, ಬರಹದ ಮೂಲಕ ವಿತರಿಸಿದ ಸಂದೇಶ.