telemarketing ಟೆಲಿಮಾರ್ಕಿಟಿಂಗ್‍
ನಾಮವಾಚಕ

ದೂರವಾಣಿ ಮಾರಾಟಗಾರಿಕೆ; ಸಾಮಾನ್ಯವಾಗಿ ಕೋರದೆಯೇ ದೂರವಾಣಿ ಮಾಡಿ ಸರಕನ್ನು ಮಾರಾಟ ಮಾಡುವುದು.