telekinetic ಟೆಲಿಕೈ(ಕಿ)ನೆಟಿಕ್‍
ಗುಣವಾಚಕ

(ಮನಶ್ಶಾಸ್ತ್ರ) ದೂರಸ್ಥಚಲನೆಯ; ಪ್ರೇರಕ ಮೂಲಕ್ಕೆ ಯಾ ಕರ್ತೃವಿಗೆ ವಾಸ್ತವಿಕ ಸಂಬಂಧವಿಲ್ಲದೆ ದೂರದಿಂದ ಒಂದು ವಸ್ತುವಿನ ಯಾ ಕಾಯದ ಚಲನೆಯ ಯಾ ಅದಕ್ಕೆ ಸಂಬಂಧಿಸಿದ.