telekinesis ಟೆಲಿಕೈ(ಕಿ)ನೀಸಿಸ್‍
ನಾಮವಾಚಕ

(ಮನೋವಿಜ್ಞಾಣ) ದೂರಸ್ಥಚಲನೆ; ನೇರವಾದ ಸಂಪರ್ಕದ ಯಾ ಯಾವುದೇ ಭೌತಿಕ ಬಲದ ಪ್ರಯೋಗದ ಮೂಲಕ ಜನಿಸಿರದೆ, ದೂರದಲ್ಲಿನ ವಸ್ತು ಯಾ ಕಾಯದ ಯಾ ಅವುಗಳಲ್ಲಿ ಆಗುವ (ಅತಿಮಾನುಷ ಪ್ರಭಾವದಿಂದ ಜನಿಸುವುದೆಂದು ಭಾವಿಸಲಾದ) ಚಲನೆ.