telegraphically ಟೆಲಿಗ್ರಾಹಿಕಲಿ
ಕ್ರಿಯಾವಿಶೇಷಣ
  1. ತಂತಿ ಮೂಲಕ; ಟೆಲಿಗ್ರಾಂ ಮೂಲಕ.
  2. ಸಂಕ್ಷಿಪ್ತ ಶೈಲಿಯಲ್ಲಿ; ಅಡಕವಾದ ಮಾತುಗಳಲ್ಲಿ.