telegraphic ಟೆಲಿಗ್ರಾಹಿಕ್‍
ಗುಣವಾಚಕ
  1. ತಂತಿ ಸಮಾಚಾರಗಳ; ಟೆಲಿಗ್ರಾಂ ಯಾ ಟೆಲಿಗ್ರಾಹ್‍ಗೆ ಸಂಬಂಧಿಸಿದ.
  2. ಅಡಕ ಶೈಲಿಯ; ಮಿತಪದಗಳ; ‘ಟೆಲಿಗ್ರಾಹ್‍’ ಶೈಲಿಯ.