telegraphese ಟೆಲಿಗ್ರಹೀಸ್‍
ನಾಮವಾಚಕ

(ಆಡುಮಾತು ಯಾ ಹಾಸ್ಯ ಪ್ರಯೋಗ) (ತಂತಿ ವರ್ತಮಾನಗಳಲ್ಲಿರುವಂತೆ) ಅಧ್ಯಾಹಾರ ಶೈಲಿಯ ತಂತಿ ಸುದ್ದಿ ಭಾಷೆ; ಟೆಲಿಗ್ರಾಹ್‍ ಭಾಷೆ.