telegraph-plant ಟೆಲಿಗ್ರಾಹ್‍ಪ್ಲಾಂಟ್‍
ನಾಮವಾಚಕ

ಟೆಲಿಗ್ರಾಹ್‍ ಗಿಡ; ಚಿಮ್ಮುಚಲನೆಯ ಎಲೆಗಳುಳ್ಳ, ಡೆಸ್‍ಮೋಡಿಯಂ ಜೈರನ್ಸ್‍ ಕುಲದ, ಈಸ್ಟ್‍ಇಂಡೀಸ್‍ನ ಒಂದು ಸಸ್ಯ.