telegenic ಟೆಲಿಜೆನಿಕ್‍
ಗುಣವಾಚಕ

ಟೆಲಿಯೋಗ್ಯ; ದೂರದರ್ಶನ ಯೋಗ್ಯ(ವಾದ); ದೂರದರ್ಶನದಲ್ಲಿ ಬಿತ್ತರಿಸಲು ತಕ್ಕುದಾದ; ದೂರದರ್ಶನದಲ್ಲಿ ಅಂದವಾಗಿ ಕಾಣುವಂಥ ರೂಪ ಯಾ ವರ್ತನೆಯುಳ್ಳ.