telefacsimile ಟೆಲಿಹ್ಯಾಕ್ಸಿಮಿಲಿ
ನಾಮವಾಚಕ
  1. ವಿದ್ಯುತ್ಪ್ರತಿ, ವಿದ್ಯುನ್ನಕಲು–ತೆಗೆಯುವಿಕೆ; ದಾಖಲೆ, ಬರಹ, ನಕ್ಷೆ, ಮೊದಲಾದವನ್ನು ವಿದ್ಯುತ್ತಿನ ಕಿರಣಕ್ಕೆ ಒಡ್ಡಿ ಅವುಗಳ ಯಥಾವತ್ತಾದ ಪ್ರತಿ,ನಕಲು ತೆಗೆಯುವುದು, ತಯಾರಿಸುವುದು.
  2. ಹೀಗೆ ತೆಗೆದ ಪ್ರತಿಯನ್ನು ರೇಡಿಯೋ ಮೊದಲಾದವುಗಳ ಮೂಲಕ ರವಾನಿಸುವುದು ಯಾ ರವಾನಿಸುವ ವ್ಯವಸ್ಥೆ; ವಿದ್ಯುತ್ಪ್ರತಿ, ವಿದ್ಯುನ್ನಕಲು–ರವಾನೆ.