teleconference ಟೆಲಿಕಾನ್‍ಹರನ್ಸ್‍
ನಾಮವಾಚಕ

ದೂರಸಂಪರ್ಕ ಗೋಷ್ಠಿ (ಕಾರ್ಯಕ್ರಮ); ದೂರಸಂಪರ್ಕ ವಿಧಾನಗಳಿಂದ ಬೇರೆ ಬೇರೆ ಸ್ಥಳಗಳಲ್ಲಿರುವ ವ್ಯಕ್ತಿಗಳು ನಡೆಸುವ ಗೋಷ್ಠಿ.