telecommunication ಟೆಲಿಕಮ್ಯೂನಿಕೇಷ(ಷ್‍)ನ್‍
ನಾಮವಾಚಕ
  1. ದೂರಸಂಪರ್ಕ ವ್ಯವಸ್ಥೆ; ತಂತಿ, ದೂರವಾಣಿ, ರೇಡಿಯೋ, ಮೊದಲಾದ ಸಂಪರ್ಕ ಸಾಧನಗಳ ಮೂಲಕ ದೂರಸಂಪರ್ಕ ಏರ್ಪಡಿಸುವುದು.
  2. (ಸಾಮಾನ್ಯವಾಗಿ ಬಹುವಚನದಲ್ಲಿ) ದೂರಸಂಪರ್ಕಶಾಖೆ; ಸಂಪರ್ಕ ಸಾಧನಗಳನ್ನು ಕುರಿತ ದೂರಸಂಪರ್ಕ ತಂತ್ರಜ್ಞಾನದ ವಿಭಾಗ.