telecamera ಟೆಲಿಕ್ಯಾಮರ
ನಾಮವಾಚಕ
  1. ಟೆಲಿ(ವಿಷನ್‍) ಕ್ಯಾಮರ; ದೂರದರ್ಶನದ ಕ್ಯಾಮರ.
  2. ದೂರದ ವಸ್ತು ಮೊದಲಾದವುಗಳ ಚಿತ್ರವನ್ನು ಛಾಯಾಗ್ರಾಹಕಕ್ಕೆ ಅಳವಡಿಸಿದ ದುರ್ಬೀನಿನ ಮಸೂರದ ಮೂಲಕ ಚಿತ್ರ ತೆಗೆಯುವ ಕ್ಯಾಮರ.