tele- ಟೆಲಿ-
ಸಮಾಸ ಪೂರ್ವಪದ
  1. ದೂರ; ದೂರದ (ಮುಖ್ಯವಾಗಿ ದೂರದಿಂದ ಫಲಿತಾಂಶಗಳನ್ನು ನೀಡುವ ಯಾ ದಾಖಲಿಸುವ ಸಾಧನ ಸಲಕರಣೆಗಳ ಹೆಸರುಗಳ ರಚನೆಯಲ್ಲಿ ಬಳಕೆ, ಉದಾಹರಣೆಗೆ telemeter ದೂರಮಾಪಕ).
  2. ದೂರದರ್ಶನದ; ದೂರದರ್ಶನಕ್ಕೆ ಸಂಬಂಧಿಸಿದ: telecast.
  3. ದೂರವಾಣಿಯ ಮೂಲಕ ಮಾಡಿದ: telesales ದೂರವಾಣಿಯಿಂದ ಮಾಡಿದ ಮಾರಾಟ.