tegumental ಟೆಗ್ಯುಮೆಂ(ಟ್‍)ಲ್‍
ಗುಣವಾಚಕ

(ಪ್ರಾಣಿಯ) ಚರ್ಮದಂಥ; ತೊಗಲಿನ ಹಾಗಿರುವ; ಚಿಪ್ಪಿನಂಥ; ಸ್ವಾಭಾವಿಕ ಹೊದಿಕೆಯಂಥ.