teetotum ಟೀಟೋಟಂ
ನಾಮವಾಚಕ
  1. (ಮಕ್ಕಳ ಆಟ) ಬಉಗುರಿದಾಳ; (ಬಉಗುರಿದಾಳದ ನಾಲ್ಕು ಪಕ್ಕಗಳಲ್ಲೂ ಅಕ್ಷರ ಕೆತ್ತಿದ್ದು, ಮೇಲಕ್ಕೆ ತಿರುಗಿ ಬಿದ್ದ ಅಕ್ಷರಕ್ಕೆ ಅನುಸಾರವಾಗಿ ಸೋಲು-ಗೆಲವು ನಿರ್ಧಾರವಾಗುವ) ತಿರುಗು ಬಉಗುರಿ ದಾಳ.
  2. (ಬೆರಳಿನಿಂದ ತಿರುಗಿಸಬಲ್ಲ ಯಾವುದೇ)ಬಉಗುರಿ.
ಪದಗುಚ್ಛ

like a teetotum ತಿರುಗುತ್ತ; ಸುತ್ತುತ್ತ.