See also 2tee-hee
1tee-hee ಟೀಹೀ
ನಾಮವಾಚಕ
  1. ತಡೆಹಿಡಿದ ಯಾ ತಿರಸ್ಕಾರದ ನಗು.
  2. ಮುಸಿಮುಸಿ ನಗು.
See also 1tee-hee
2tee-hee ಟೀಹೀ
ಅಕರ್ಮಕ ಕ್ರಿಯಾಪದ
(ವರ್ತಮಾನ ಪ್ರಥಮ ಪುರುಷ ಏಕವಚನ tee-hees;
  1. ತಿರಸ್ಕಾರದಿಂದ ಯಾ ತಡೆಹಿಡಿದು ನಗು.
  2. ಮುಸಿಮುಸಿ ನಗು.