See also 2tee  3tee  4tee
1tee ಟೀ
ನಾಮವಾಚಕ

T (ಎಂಬುದರ ಸಂಕ್ಷಿಪ್ತ).

See also 1tee  3tee  4tee
2tee ಟೀ
ನಾಮವಾಚಕ
  1. (ಕ್ವಾಯ್ಟ್ಸ್‍, ಬೋಲ್ಸ್‍ ಮತ್ತು ಕರ್ಲಿಂಗ್‍ ಆಟಗಳಲ್ಲಿ) ಗುರಿ (ಗುರುತು).
  2. (ಗಾಲ್ಫ್‍) (ಹೊಡೆಯಬೇಕಾದ ಚೆಂಡನ್ನು ಎತ್ತರಿಸಿ ಇಡುವ) ಸಣ್ಣ ಮರಳು ಗುಡ್ಡೆ ಯಾ ಮರದ ಯಾ ಪ್ಲಾಸ್ಟಿಕ್ಕಿನ ಆಸರೆ.
  3. (ಗಾಲ್ಫ್‍) ಆಟ ಪ್ರಾರಂಭಿಸುವಾಗ ಚೆಂಡು ಹೊಡೆಯಲು ಇಟ್ಟುಕೊಳ್ಳುವ ತೆರಪಿನ ಜಾಗ.
See also 1tee  2tee  4tee
3tee ಟೀ
ಸಕರ್ಮಕ ಕ್ರಿಯಾಪದ
(ವರ್ತಮಾನ ಪ್ರಥಮ ಪುರುಷ ಏಕವಚನ tees;

(ಗಾಲ್ಫ್‍) ಚೆಂಡನ್ನು ಹೊಡೆಯಲು ಅದನ್ನು ಮರಳ ಗುಪ್ಪೆ ಯಾ ‘ಟೀ’ ಮೇಲೆ ಇಡು, ಇಟ್ಟುಕೊ.

ಪದಗುಚ್ಛ
  1. tee off
    1. (ಗಾಲ್ಫ್‍) (ಗುಪ್ಪೆಯ ಯಾ ಆಸರೆಯ ಮೇಲಿನ) ಚೆಂಡು ಹೊಡೆ; ಚೆಂಡು ಹೊಡೆದು ಆಟ ಪ್ರಾರಂಭಿಸು.
    2. (ಆಡುಮಾತು) ಪ್ರಾರಂಭಿಸು; ಶುರುಮಾಡು.
  2. tee up
    1. (ಗಾಲ್ಫ್‍) ಚೆಂಡನ್ನು ಗುಪ್ಪೆ ಯಾ ‘ಟೀ’ ಮೇಲೆ ಇಡು.
    2. (ಆಡುಮಾತು) ವ್ಯವಸ್ಥೆ ಮಾಡು; ಅಣಿಗೊಳಿಸು; ಸಜ್ಜುಗೊಳಿಸು.
See also 1tee  2tee  3tee
4tee ಟೀ
ನಾಮವಾಚಕ

ಪಗೋಡದ ಛತ್ರಿ; (ಬೌದ್ಧ) ಸ್ತೂಪ, ಪಗೋಡ, ಮೊದಲಾದವುಗಳ ಮೇಲಿನ ತುದಿಯ ಛತ್ರಿಯಾಕಾರದ ಅಲಂಕಾರ.