tectrix ಟೆಕ್ಟ್ರಿಕ್ಸ್‍
ನಾಮವಾಚಕ
(ಬಹುವಚನ tectrices ಉಚ್ಚಾರಣೆ ಟೆಕ್ಟ್ರಿಸೀಸ್‍)

ಹಕ್ಕಿಗಳ (ರೆಕ್ಕೆಗಳು ಮತ್ತು ಪುಕ್ಕದ) ಮುಚ್ಚುಗರಿಗಳು; ಗರಿಹೊದಿಕೆ.