tectonic ಟೆಕ್ಟಾನಿಕ್‍
ಗುಣವಾಚಕ
  1. ರಾಚನಿಕ; ಕಟ್ಟಡದ; ರಚನೆಯ; ರಚನೆಗೆ ಸಂಬಂಧಿಸಿದ.
    1. (ಭೂವಿಜ್ಞಾನ) ಭೂಮಿಯ ಚಿಪ್ಪಿನ ಯಾ ಹೊರಪದರದ ವಿರೂಪಗಳ, ವಿಕಾರಗಳ.
    2. ಅವುಗಳಿಂದ ಉಂಟಾದ ರಾಚನಿಕ ವ್ಯತ್ಯಾಸಗಳ, ಬದಲಾವಣೆಗಳ.