technologically ಟೆಕ್ನಲಾಜಿಕಲಿ
ಕ್ರಿಯಾವಿಶೇಷಣ
  1. ತಾಂತ್ರಿಕ ಜ್ಞಾನದಿಂದ; ತಂತ್ರವಿದ್ಯೆಯಿಂದ; ಯಂತ್ರಕಲಾಶಾಸ್ತ್ರಕ್ಕೆ ಸಂಬಂಧಿಸಿದಂತೆ.
  2. ತಾಂತ್ರಿಕಜ್ಞಾನವನ್ನು ಬಳಸಿ, ಅನ್ವಯಿಸಿ.