technocracy ಟೆಕ್ನಾಕ್ರಸಿ
ನಾಮವಾಚಕ
(ಬಹುವಚನ technocracies).
  1. ತಂತ್ರಜ್ಞರ ಆಡಳಿತ; ತಂತ್ರಜ್ಞ ಪ್ರಭುತ್ವ.
  2. ಅದರ ಒಂದು ಉದಾಹರಣೆ, ದೃಷ್ಟಾಂತ ಯಾ ಪ್ರಯೋಗ.