technique ಟೆಕ್ನೀಕ್‍
ನಾಮವಾಚಕ
  1. (ಸಂಗೀತ, ಚಿತ್ರಕಲೆ, ಮೊದಲಾದವುಗಳಲ್ಲಿ) ಪ್ರಯೋಗ ವಿಧಾನ; ಕೌಶಲ.
  2. ಕಲಾಕೌಶಲ; ಕಲಾತಂತ್ರ.
  3. ಕಲಾತ್ಮಕ ಉದ್ದೇಶ ಸಾಧಿಸುವ ರೀತಿ; ಕಲಾ–ವಿಧಾನ, ಮಾರ್ಗ.