technicoloured ಟೆಕ್ನಿಕಲರ್ಡ್‍
ಗುಣವಾಚಕ

(ಚಲನಚಿತ್ರದ ವಿಷಯದಲ್ಲಿ) ವರ್ಣತಂತ್ರದ; ವರ್ಣತಾಂತ್ರಿಕ; ವರ್ಣತಾಂತ್ರಿಕ ಪ್ರಕ್ರಿಯೆಯಿಂದ ಪಡೆಯಲಾದ.