technician ಟೆಕ್ನಿಷ(ಷ್‍)ನ್‍
ನಾಮವಾಚಕ

ತಂತ್ರಜ್ಞ:

  1. ತಾಂತ್ರಿಕ ಪರಿಣತ; ಒಂದು ವಿಷಯದ ಯಾ ಕಲೆಯ ವಿಧಿವಿಧಾನಗಳಲ್ಲಿ ಮತ್ತು ಅವನ್ನು ಪ್ರಾಯೋಗಿಕವಾಗಿ ಅನ್ವಯಿಸುವುದರಲ್ಲಿ ಕುಶಲ, ತಜ್ಞನಾದವನು.
  2. ತಾಂತ್ರಿಕ ಸಾಧನಗಳ ಮೇಲ್ವಿಚಾರಣೆಗಾಗಿ ಮತ್ತು ಪ್ರಯೋಗಾಲಯ ಮೊದಲಾದವುಗಳಲ್ಲಿ ಕೆಲಸ ಮಾಡಲು ನೇಮಿಸಿಕೊಂಡ ವ್ಯಕ್ತಿ.