teat ಟೀಟ್‍
ನಾಮವಾಚಕ
  1. (ಹೆಂಗಸಿನ) ಮೊಲೆತೊಟ್ಟು; ಚೂಚುಕ.
  2. (ಪ್ರಾಣಿಯ) ಮೊಲೆ; ಕೆಚ್ಚಲು.
  3. (ಮಕ್ಕಳಿಗೆ ಹಾಲಿನ ಸೀಸೆಯಿಂದ ಹಾಲು ಕುಡಿಸುವ) ಮೊಲೆ ತೊಟ್ಟಿನಂಥ ರಬ್ಬರು ಸಾಧನ; ‘ನಿಪ್ಪಲು’