teaser ಟೀಸರ್‍
ನಾಮವಾಚಕ
  1. ಕೀಟಲೆಗಾರ; ಗೋಳಾಡಿಸುವವನು; ಚುಡಾಯಿಸುವವನು.
  2. (ಆಡುಮಾತು) ಕ್ಲೇಶ; ಬಿಡಿಸಲು ಕಷ್ಟವಾದ–ಸಮಸ್ಯೆ, ಕೆಲಸ.
  3. (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) ಚುಟಕ ಜಾಹೀರಾತು ಮೊದಲಾದವು; ಸಂಕ್ಷೇಪವಾದ, ಪೀಠಿಕಾರೂಪದ ಜಾಹೀರಾತು, ಮೊದಲಾದವು.