tearlessly ಟಿಅರ್‍ಲಿಸ್‍ಲಿ
ಕ್ರಿಯಾವಿಶೇಷಣ
  1. ಕಣ್ಣೀರು ಹಾಕದೆ; ಕಂಬನಿಯಿಡದೆ; ಅಳದೆ.
  2. ಕಣ್ಣೀರು ಸುರಿಸಲಾಗದ ಸ್ಥಿತಿಯಲ್ಲಿ.