tearing ಟೇರಿಂಗ್‍
ಗುಣವಾಚಕ
  1. ಹರಿದುಹಾಕುವ; ಬಗೆಯುವ; ಸೀಳುವ; ಸಿಗಿಯುವ; ಕಿತ್ತುಹಾಕುವಂಥ.
  2. ರಭಸದ; ಬಿರುಸಾದ; ಜೋರಾದ; ತೀವ್ರ: tearing rage ತೀವ್ರ ಕೋಪ.