tearful ಟಿಅರ್‍ಹುಲ್‍
ಗುಣವಾಚಕ
  1. ಕಣ್ಣೀರು ತುಂಬಿದ; ಕಂಬನಿ ಸುರಿಸುವ; ಅಳುತ್ತಿರುವ.
  2. (ಸಂಗತಿ, ಸುದ್ದಿ, ಮೊದಲಾದವುಗಳ ವಿಷಯದಲ್ಲಿ) ಕಣ್ಣೀರಿಡಿಸುವ; ಶೋಚನೀಯ; ಖೇದಕರ; ದುಃಮಯ: a tearful event ಕಣ್ಣೀರು ತರುವ ಘಟನೆ.