tear-jerker ಟಿಅರ್‍ಜರ್ಕರ್‍
ನಾಮವಾಚಕ

(ಆಡುಮಾತು) ಅಶ್ರುಕಾರಿ; ಕಂಬನಿ ಪ್ರೇರಕ; ಓದುಗ, ಪ್ರೇಕ್ಷಕ, ಮೊದಲಾದವರಿಗೆ ಕಣ್ಣೀರು ಯಾ ಸಹಾನುಭೂತಿ ಬರಿಸಲೆಂದೇ ರಚಿಸಿದ, ತಯಾರಿಸಿದ–ಹಾಡು, ಕಥೆ, ಚಲನಚಿತ್ರ, ಮೊದಲಾದವು.